No Picture
ಇನ್ನಿತರ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಶರಣಾದ ಇಬ್ಬರು ಭಯೋತ್ಪಾದಕರು…

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯದಿದ್ದರೆ ಇಡೀ ವಿಶ್ವಕ್ಕೆ ಮಾರಕ. ಕೆಲ ಯುವಕರಿಗೆ ಆಮಿಷವನ್ನೊಡ್ಡಿ ಭಯೋತ್ಪಾದನೆಗೆ ಸೆಳೆಯಲಾಗುತ್ತಿದೆ. ಭಾರತೀಯ ಸೇನೆ ಮಾತ್ರ ಅವರನ್ನು ಮನವೊಲಿಸಿ ಭಯೋತ್ಪಾನೆಯಿಂದ ಹೊರಬರುವತ್ತ ಮಾಡುತ್ತಿದ್ದಾರೆ.