ಅಂಕಣ

ಭಾಜಪಾ ರಾಜ್ಯಾಧ್ಯಕ್ಷರ ಬದಲಾವಣೆ ಎಂದು ಪಕ್ಷದಲ್ಲಿ ಹುಳಿಹಿಂಡುವ ವಿಪಕ್ಷಗಳ ಷಡ್ಯಂತ್ರ..!

ಬಹಳ ಸಮತೋಲಿತ ಸಚಿವ ಸಂಪುಟದ ರಚನೆ ಆಗಿದೆ. ಯುವಶಕ್ತಿಗಳನ್ನು ಒಳಗೊಂಡ, ಸಂಘದ ತತ್ವಗಳನ್ನು ಅಳವಡಿಸಿಕೊಂಡ, ಪಕ್ಷನಿಷ್ಠರನ್ನು ಸೇರಿಸಿಕೊಂಡು ಮತ್ತು ಅಭಿವೃದ್ಧಿಯ ತುಡಿತವನ್ನು ಇಟ್ಟುಕೊಂಡಿರುವ ಸಚಿವರು ಈಗ ಮುಖ್ಯಮಂತ್ರಿ

ಅಂಕಣ

ಹಸಿದವರಿಗೆ ಕಾಮಧೇನು ಆದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವಿತರಿಸಿದ ಊಟ ಎಷ್ಟು ಗೊತ್ತಾ?

ಭಾಗ-1 ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಈ ವಾಕ್ಯದಲ್ಲಿ ಅದೇನೋ ಸಕರಾತ್ಮಕವಾದ ಶಕ್ತಿ ಇದೆ. ಈ ವಾಕ್ಯವನ್ನು ನಾವೆಲ್ಲರೂ ಈ ಹಿಂದೆ ನೂರಾರು ಬಾರಿ ಓದಿರುತ್ತೇವೆ. ಕೇಳಿರುತ್ತೇವೆ.

ಅಂಕಣ

ಅಪಾಯ ಎಲ್ಲಿ ಹುಟ್ಟಿಕೊಳ್ಳುತ್ತದೋ ಅಲ್ಲೇ ಭಾರತ ಹೋರಾಡಿ ಅದನ್ನು ನಾಶ ಮಾಡುತ್ತದೆ- ಚೀನಾಗೆ ವಾರ್ನಿಂಗ್ ಕೊಟ್ಟ ದೋವಲ್…

ಭಾರತದ ವಿರುದ್ಧ ಸಮರಕ್ಕೆ ನಿಂತರೆ‌ ಯಾರ ಸೋಲಾಗುವುದು ಎಂದು ಇಡೀ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಅದನ್ನು ಮೀರಿಯೂ ಚೀನಾ ಪದೇ ಪದೇ ಭಾರತವನ್ನು ಕೆಣಕುತ್ತಿದೆ. ಯಾರ ತಂಟೆಗೂ

No Picture
ಇನ್ನಿತರ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಶರಣಾದ ಇಬ್ಬರು ಭಯೋತ್ಪಾದಕರು…

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯದಿದ್ದರೆ ಇಡೀ ವಿಶ್ವಕ್ಕೆ ಮಾರಕ. ಕೆಲ ಯುವಕರಿಗೆ ಆಮಿಷವನ್ನೊಡ್ಡಿ ಭಯೋತ್ಪಾದನೆಗೆ ಸೆಳೆಯಲಾಗುತ್ತಿದೆ. ಭಾರತೀಯ ಸೇನೆ ಮಾತ್ರ ಅವರನ್ನು ಮನವೊಲಿಸಿ ಭಯೋತ್ಪಾನೆಯಿಂದ ಹೊರಬರುವತ್ತ ಮಾಡುತ್ತಿದ್ದಾರೆ.

ಇನ್ನಿತರ

ಭಾರತದ ರಫ್ತು ಸಾಮಥ್ರ್ಯ ಗಣನೀಯ ಏರಿಕೆ ಕಂಡಿದೆ…

ಕೊರೊನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ತಲ್ಲಣವಾಗಿದೆ. ಅರ್ಥಿಕ ಸ್ಥಿತಿ ಕೂಡಾ ಕಂಗೆಟ್ಟೆ ಹೋಗಿದೆ. ಆದರೆ ಭಾರತ ಕೊರೊನಾ ಮಾಹಾಮಾರಿ ವಿರುದ್ಧ ಜಯಶಾಲಿಯಾಗುತ್ತಿದೆ. ಯಾಕೆಂದರೆ ಚೇತರಿಕೆ ಪ್ರಮಾಣವೂ ಜಾಸ್ತಿಯಾಗುತ್ತಿದೆ

ಇನ್ನಿತರ

ಬಂಧಿತ ಪಿಎಲ್ಎ ಸೈನಿಕನನ್ನು ಚೀನಾಕ್ಕೆ ಹಸ್ತಾಂತರಿಸಿದ ಭಾರತೀಯ ಸೇನೆ…

ಚೀನಾ ಪದೇ ಪದೇ ಭಾರತದ ವಿರೋಧ ನಿಲ್ಲುತ್ತಿದೆ. ಅದರೂ ಭಾರತ ಮಾತ್ರ ಮಾನವೀಯತೆ ತೋರಿಸಿ, ದಾರಿ ತಪ್ಪಿ ಬಂದ ಚೀನಾದ ಯೋಧನನ್ನು ವಾಪಾಸ್ಸು ಚೀನಾ ಸೇನೆಗೆ ಹಸ್ತಾಂತರ

ಇನ್ನಿತರ

ಡಿಆರ್‌ಡಿಒ ಖರೀದಿ ಕೈಪಿಡಿ -2020 ಗೆ ಅನುಮೋದನೆ ನೀಡಿದ ರಾಜನಾಥ್ ಸಿಂಗ್

ಕೇಂದ್ರ ಸರ್ಕಾರ ಹೊಸ ಡಿಆರ್‍ಡಿಒ ಖರೀದಿ ಕೈಪಿಡಿ -2020ಗೆ ಅನುಮೋದನೆ ನೀಡಿದೆ. ಇದು ಸ್ಟಾರ್ಟ್‍ಅಪ್‍ಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸೇರಿದಂತೆ ಭಾರತೀಯ ಉದ್ಯಮವನ್ನು

ಇನ್ನಿತರ

ಚೀನಾದ ನರಿ ಬುದ್ಧಿಗೆ ಖಡಕ್ ಪ್ರತ್ಯುತ್ತರ ಕೊಟ್ಟ ಅಮಿತ್ ಶಾ…

ಚೀನಾ ಎಷ್ಟೇ ಶಾಂತಿ ಮಾತುಕತೆ ನಡೆಸಿದರೂ ಅದು ನರಿ ಬುದ್ಧಿ ತೋರಿಸುತ್ತಿದ್ದು ಅದಕ್ಕೆ ಪ್ರತ್ಯುತ್ತರ ಭಾರತೀಯ ಸೇನೆ ನೀಡುತ್ತನೇ ಬರುತ್ತಿದೆ. ಇದೀಗ ಮತ್ತೆ ಶಾಂತಿ ಮಾತುಕತೆ ನಡೆಸುವ

ಇನ್ನಿತರ

ಲಡಾಖ್ ನಲ್ಲಿ ಗಡಿ ಸೇತುವೆ ನಿರ್ಮಾಣ… ಭಾರತದ ಈ ನಡೆಗೆ ಬೆಚ್ಚಿ ಬಿದ್ದಿದೆ ಚೀನಾ….

ಲಡಾಖ್ ಭಾಗದಲ್ಲಿ 8 ಹಾಗೂ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ 8 ಸೇತುವೆಗಳು ಸೇರಿದಂತೆ, ಒಟ್ಟು 44 ಶಾಶ್ವತ ಗಡಿ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್

ಇನ್ನಿತರ

ಮಗುವಿಗೆ ಜನ್ಮ ನೀಡಿದ ಕೇವಲ 14 ದಿನದಲ್ಲೇ ಕೋವಿಡ್ ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ…

ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ  ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಅವರಿಗೆ ಇದೀಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೌದು… ಉತ್ತರ ಪ್ರದೇಶದ

ಇನ್ನಿತರ

ಶಸ್ತ್ರಾಸ್ತ್ರಗಳ ಕಳ್ಳಸಾಗಾಣೆ ಮಾಡುತ್ತಿದ್ದ ಉಗ್ರರ ಯತ್ನವನ್ನು ವಿಫಲ ಮಾಡಿದ ಭಾರತೀಯ ಸೇನೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ತನ್ನ ಮಾನ ಕಳೆದುಕೊಂಡರೂ ಸರಿಯಾದ ಹಾದಿಗೆ ಬರೋಲ್ಲ. ತನ್ನ ದೇಶ ಅಭಿವೃದ್ಧಿಯಾಗುವುದ್ದಕ್ಕಿಂತ ಹೆಚ್ಚಾಗಿ ಪಾಕಿಸ್ತಾನಕ್ಕೆ ಉಗ್ರರನ್ನು ಸಲಹುದು, ಉಗ್ರ ಕೃತ್ಯಗಳನ್ನು ಮಾಡಿಸುವುದೇ ಅದಕ್ಕೆ

ಇನ್ನಿತರ

ಪಬ್ಜಿ ಸೇರಿದಂತೆ ಚೀನಾದ 118 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಮೋದಿ ಸರ್ಕಾರ. ಭಾರತ ಕೊಟ್ಟ ಶಾಕ್ ಗೆ ಚೀನಾ ವಿಲವಿಲ…

ದೇಶದ ಗಡಿಯಲ್ಲಿ ಕ್ಯಾತೆ‌ ಮುಂದುವರೆಸಿರುವ ಚೀನಾಗೆ ಮೋದಿ ಸರ್ಕಾರ ಡಿಜಿಟಲ್ ಶಾಕ್ ನೀಡಿದೆ. ಪಬ್ಜಿ ಸೇರಿದಂತೆ ಒಟ್ಟು 118 ಆ್ಯಪ್ ಗಳನ್ನು ಬ್ಯಾನ್ ಮಾಡಲು ಮೋದಿ ಸರ್ಕಾರ

ಅಂಕಣ

ಕೊರೊನಾ ಯುದ್ಧ – ವಿಶ್ವಕ್ಕೆ ಭಾರತ ತೋರಿಸಿದ ಹಾದಿಯೇನು?

ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಇಲ್ಲಿ ಹೆಚ್ಚುತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು 2, ಕ್ವಾರಂಟೈನ್,

ಇನ್ನಿತರ

ಕೊರೋನಾ ವೈರಸ್ ಲಾಕ್‍ಡೌನ್ ಹಿನ್ನಲೆ ಬಡವರಿಗೆ ರೂ 1.7 ಲಕ್ಷ ಕೋಟಿಗಳ ಪ್ಯಾಕೇಜನ್ನು ಘೋಷಣೆ ಮಾಡಿದ ಮೋದಿ ಸರ್ಕಾರ…

ಮಹಾಮಾರಿ ಕೊರೊನಾ ವೈರಸ್‍ನಿಂದ ಇಡೀ ವಿಶ್ವವೇ ತತ್ತರಿಹೋಗಿದೆ. ಚೀನಾದ ವೂಹಾನಲ್ಲಿ ಆರಂಭವಾದ ಈ ಮಹಾಮಾರಿ ಇಂದು ಇಡೀ ವಿಶ್ವಕ್ಕೆ ಪಸರಿಸಿ ಇಪ್ಪತ್ತು ಸಾವಿರಕ್ಕೂ ಅಧಿಕ ಜನರನ್ನು ಸಾವಿನ

ಇನ್ನಿತರ

ಜಗತ್ತಿನ 23 ನೇ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗಿ ಹೊರಹೊಮ್ಮಿದ ಭಾರತ…

ಪ್ರತೀಯೊಂದು ಕ್ಷೇತ್ರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವೇರಿದ ಮೇಲೆ ಮಹತ್ವದ ಬದಲಾವಣೆಯಾಗುತ್ತಿರುವುದು ಇಡೀ ಪ್ರಪಂಚಕ್ಕೆ ತಿಳಿದಿರುವ ವಿಚಾರ. ಹಿಂದೆ ಭಾರತ ವಿಶ್ವದ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿತ್ತು. ಆದರೆ

ಇನ್ನಿತರ

ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ…

ದೇಶದೆಲ್ಲೆಡೆ ಇಂದು ಹೋಳಿ ಹಬ್ಬದ ಸಂಭ್ರಮ. ಮನೆಮನಗಳಲ್ಲಿ ಸಡಗರದ ಸಂಭ್ರಮ. ಈ ಪವಿತ್ರವಾದ ಧಾರ್ಮಿಕ ಹಿನ್ನಲೆಯನ್ನು ಒಳಗೊಂಡಿರುವ ಈ ಹಬ್ಬದ ಆಚರಣೆಯ ಹಿಂದೆ ಹಲವಾರು ಕಾರಣಗಳೂ ಅಡಗಿವೆ.

ಇನ್ನಿತರ

ಜೌರಂಗಬಾದ್ ವಿಮಾನ ನಿಲ್ದಾಣವನ್ನು ಛತ್ರಪತಿ ಸಂಭಾಜಿ ಮಹಾರಾಜ್ ವಿಮಾನ ನಿಲ್ದಾಣ ಎಂದು ಮರುನಾಮಕರಣ…

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಔರಂಗಬಾದ್ ವಿಮಾನ ನಿಲ್ದಾಣವನ್ನು ಛತ್ರಪತಿ ಸಂಭಾಜಿ ಮಹಾರಾಜ್ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ನಿನ್ನೆ ಒಪ್ಪಿಗೆ ನೀಡಿದೆ.

ಇನ್ನಿತರ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರೇರಣಾದಾಯಿ ಮಹಿಳೆಗೆ ಸಿಗಲಿದೆ ಪ್ರಧಾನಿ ಮೋದಿಯವರ ಸೋಶಿಯಲ್ ಮೀಡಿಯಾ ಖಾತೆ…

ಈ ಭಾನುವಾರ ನನ್ನ ಸೋಷಿಯಲ್ ಮೀಡಿಯಾ ಅಕೌಂಟ್ ನ್ನು ಬಿಟ್ಟುಬಿಡುವ ಬಗ್ಗೆ ಯೋಚಿಸುತ್ತೇನೆ, ನೀವೆಲ್ಲರೂ ಅಲ್ಲಿ ಪೆÇೀಸ್ಟ್ ಮಾಡಬಹುದು ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಈ ವಿಚಾರ

ಇನ್ನಿತರ

ದೆಹಲಿ ಹಿಂಸಾಚಾರದ ವೇಳೆ ಪೊಲೀಸ್ ಗೆ ಬಂದೂಕು ತೋರಿಸಿ ತಲೆಮರೆಸಿಕೊಂಡಿದ್ದ ಆರೋಪಿ ಶಾರೂಖ್ ಬಂಧನ…

ಫೆಬ್ರವರಿ 24ರಂದು ದೆಹಲಿಯ ಮೌಜ್ ಪುರದಲ್ಲಿ ನಡೆದಿದ್ದ ಹಿಂಸಾಚಾರದ ಸಂದರ್ಭದಲ್ಲಿ ಶಾರುಖ್ ನಿಶಸ್ತ್ರ ದಾರಿಯಾಗಿ ಒಬ್ಬಂಟಿಯಾಗಿದ್ದ ದೆಹಲಿಯ ಪೆÇಲೀಸ್ ಗೆ ಗನ್ ತೋರಿಸಿ ಮುಂದೆ ಬರದಂತೆ ಬೆದರಿಕೆ

ಇನ್ನಿತರ

ಜಮ್ಮುವಿನ “ಸಿಟಿ ಚೌಕ್” ನ್ನು “ಭಾರತ್ ಮಾತಾ ಚೌಕ್” ಎಂದು ಮರುನಾಮಕರಣ…

ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಜಮ್ಮುವಿನ ಸಿಟಿ ಚೌಕ್ ಮತ್ತು ಸರ್ಕಲ್ ರೋಡ್ ಎಂದು ಕರೆಯಯಲ್ಪಡುತ್ತಿದ್ದ