
ಭಾಜಪಾ ರಾಜ್ಯಾಧ್ಯಕ್ಷರ ಬದಲಾವಣೆ ಎಂದು ಪಕ್ಷದಲ್ಲಿ ಹುಳಿಹಿಂಡುವ ವಿಪಕ್ಷಗಳ ಷಡ್ಯಂತ್ರ..!
ಬಹಳ ಸಮತೋಲಿತ ಸಚಿವ ಸಂಪುಟದ ರಚನೆ ಆಗಿದೆ. ಯುವಶಕ್ತಿಗಳನ್ನು ಒಳಗೊಂಡ, ಸಂಘದ ತತ್ವಗಳನ್ನು ಅಳವಡಿಸಿಕೊಂಡ, ಪಕ್ಷನಿಷ್ಠರನ್ನು ಸೇರಿಸಿಕೊಂಡು ಮತ್ತು ಅಭಿವೃದ್ಧಿಯ ತುಡಿತವನ್ನು ಇಟ್ಟುಕೊಂಡಿರುವ ಸಚಿವರು ಈಗ ಮುಖ್ಯಮಂತ್ರಿ …